ಸಿಎಂ ಗಾದಿಗೆ DK Shivakumar ಕಸರತ್ತು: ಇದು ದೈವ ನಿರ್ಣಯ Nov 2, 2025 ಬೆಂಗಳೂರು: ರಾಜ್ಯದ ರಾಜಕೀಯ ವಾತಾವರಣ ಮತ್ತೊಮ್ಮೆ ಕಾವು ಪಡೆದಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar)ಅವರ ಭವಿಷ್ಯ ರಾಜಯೋಗಕ್ಕೆ ಅಜ್ಜಯ್ಯನ ಆಶೀರ್ವಾದ ಸಿಕ್ಕಿದೆಯೆಂಬ ಸುದ್ದಿ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ. ಅಜ್ಜಯ್ಯನವರು ನೀಡಿದ ಈ...