ಜಾರ್ಖಂಡ್: ಸಣ್ಣದಾಗಿ ಕೆಮ್ಮು ಕಾಣಿಸಿಕೊಂಡಿದೆ ಎಂದು ಪೋಷಕರು ನೀಡಿದ ಕೆಮ್ಮಿನ ಔಷಧವೇ (Cough Syrup) ಮಗುವಿನ ಪ್ರಾಣಕ್ಕೆ ಮುಳುವಾದ ಧಾರುಣ ಘಟನೆ ಜಾರ್ಖಂಡ್‌ನ ಕೊಡರ್ಮಾ ಜಿಲ್ಲೆಯಲ್ಲಿ ನಡೆದಿದೆ. ಔಷಧ ಸೇವಿಸಿದ ಒಂದೂವರೆ ವರ್ಷದ ಪುಟ್ಟ...
ಬೆಂಗಳೂರು: ತ್ಯಾಗರಾಜನಗರದಲ್ಲಿ ಚಿಕ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದ ಪ್ರಕರಣದ ತನಿಖೆ ತೀವ್ರಗೊಂಡಿದೆ. ಆರೋಪಿ ರಂಜನ್ ಕೇವಲ ಒಂದು ಮಗುವಲ್ಲದೆ, ಇನ್ನೂ ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ....
ಬೆಂಗಳೂರು: ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿರುವ ಬೆಂಗಳೂರು ಕೇಂದ್ರ ಆರ್‌ಟಿಒ (RTO) ಅಧಿಕಾರಿಗಳು, ನಿಯಮಗಳನ್ನು ಉಲ್ಲಂಘಿಸಿದ ಖಾಸಗಿ ಶಾಲಾ ಬಸ್‌ಗಳ (private school buses) ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿವೆ. ಕಾಗದಪತ್ರಗಳನ್ನು ಸರಿಪಡಿಸದ 25ಕ್ಕೂ...
ಚಿಕ್ಕಮಗಳೂರು: ಗ್ರಾಮಸ್ಥರ ಮದುವೆಗೆ ಹೋಗಿ ಮದ್ಯ (alcohol) ಸೇವಿಸಿದ್ದಕ್ಕೆ ಅಪ್ಪ ಬೈಯ್ತಾರೆ ಎಂಬ ಭಯದಿಂದ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದಲ್ಲಿ...
ಮೈಸೂರು: ಮೈಸೂರಿ (Mysuru) ನ ಪ್ರಸಿದ್ಧ ಶಾಲೆಯೊಂದರಲ್ಲಿ ನಡೆದ ರ‍್ಯಾಗಿಂಗ್ (Ragging) ಘಟನೆ ಖಂಡನೀಯವಾಗಿದ್ದು, 13 ವರ್ಷದ ಬಾಲಕನೊಬ್ಬನ ಮೇಲೆ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ,...