Chill Bnglr ‘ಬೆಂಗಳೂರಿನಲ್ಲಿ ‘ಉತ್ತರ ಭಾರತ’ ಮಾದರಿಯ ಚಳಿ: 41 ವಿಮಾನಗಳ ಹಾರಾಟ ವಿಳಂಬ Nov 28, 2025 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ಚಳಿಯ ಅಪ್ಪುಗೆಯಲ್ಲಿದ್ದು, ನಗರದ ನಿವಾಸಿಗಳು ನಡುಗುವಂತಾಗಿದೆ. ಬೆಂಗಳೂರಿನ ಈ ಶೀತ ಹವೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದು, ನೆಟಿಜನ್‌ಗಳು ತಮಾಷೆಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಸ್ಯನಟ ತನ್ಮಯ್...