Cancer Rumour | ಪಫ್ ಬೇಡ, ಕೇಕ್ ಬೇಡ! ಮೊಟ್ಟೆ ವದಂತಿಯಿಂದ ನೆಲಕಚ್ಚಿದ ಬೇಕರಿ ಉದ್ಯಮ.! Dec 20, 2025 ಬೆಂಗಳೂರು: ರಾಜ್ಯದಲ್ಲಿ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ (Cancer )ಹರಡುತ್ತದೆ ಎಂಬ ವದಂತಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಸುದ್ದಿಯ ನೇರ ಪರಿಣಾಮ ಈಗ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರದ ಮೇಲೆ ಉಂಟಾಗಿದ್ದು, ವಿಶೇಷವಾಗಿ...