Nov 1, 2025
ಮಂಗಳೂರು: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿರುವ ಕರಾವಳಿ ಕರ್ನಾಟಕದ ಅನುಭವಿ ವೃತ್ತಿಪರರನ್ನು (Experienced Professionals) ತಮ್ಮ ತಾಯ್ನಾಡಿಗೆ ಮರಳಿ ಕರೆತಂದು ಉನ್ನತ ವೃತ್ತಿಜೀವನ ಮತ್ತು ಉತ್ತಮ ಜೀವನಮಟ್ಟವನ್ನು ನೀಡುವ ಮಹತ್ವಾಕಾಂಕ್ಷೆಯ “ಹೋಮ್‌ಕಮಿಂಗ್ ಡಿಜಿಟಲ್ ಕೆರಿಯರ್ ಇನಿಶಿಯೇಟಿವ್”...