‘Sagar Kavach’ ಹೆದ್ದಾರಿ ಸುರಂಗ ಮಾರ್ಗದಲ್ಲಿ ಬಾಂಬ್ ಪತ್ತೆ! Nov 6, 2025 ಕಾರವಾರ: ಕರಾವಳಿ ಭದ್ರತಾ ವ್ಯವಸ್ಥೆಯ ಬಲ ಮತ್ತು ಸಿದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ದೇಶಾದ್ಯಂತ ನಡೆಯುತ್ತಿರುವ ಬೃಹತ್ ಅಣುಕು ಕಾರ್ಯಾಚರಣೆ ‘ಸಾಗರ ಕವಚ’ ಕಾರವಾರದಲ್ಲಿ ಸಂಚಲನ ಮೂಡಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದ ಬಂದರು...