Bidadi Township | ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳಿಗೆ ದರ ನಿಗದಿ; ಎಕರೆಗೆ ₹2.7 ಕೋಟಿ ಪರಿಹಾರ ಘೋಷಣೆ! Nov 28, 2025 ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ, ಭೂಸ್ವಾಧೀನಕ್ಕೆ (Land Acquisition) ಒಳಪಟ್ಟ ರೈತರ ಜಮೀನುಗಳಿಗೆ ಜಿಲ್ಲಾಡಳಿತವು ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ರೈತರ ವಿರೋಧದ ನಡುವೆಯೂ, ಯೋಜನೆಯ...