Home State Politics National More
STATE NEWS
Home » Complaint

Complaint

IFFI Goa | ‘ಕಾಂತಾರ’ ದೈವಕ್ಕೆ ಅವಮಾನ: ರಣವೀರ್ ಸಿಂಗ್ ವಿರುದ್ಧ ಹಿಂದೂ ಸಂಘಟನೆಗಳಿಂದ ದೂರು

Dec 2, 2025

ಪಣಜಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಗೋವಾದಲ್ಲಿ ನಡೆದ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ‘ಕಾಂತಾರ’ ಚಿತ್ರದ ದೈವವನ್ನು ಅವಮಾನಿಸಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಈ...

Horrible News | ಮೈಗೆ ‘ಪಾದರಸ’ ಚುಚ್ಚಿದ್ದ ಪತಿ: 9 ತಿಂಗಳ ನರಕಯಾತನೆ ಬಳಿಕ ಗೃಹಿಣಿ ವಿಧಿವಶ!

Nov 26, 2025

ಬೆಂಗಳೂರು: ಪತಿ ತನ್ನ ದೇಹಕ್ಕೆ ಪಾದರಸ (Mercury) ಚುಚ್ಚುಮದ್ದು ನೀಡಿದ್ದರಿಂದ ಕಳೆದ ಒಂಬತ್ತು ತಿಂಗಳುಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯಲ್ಲಿ...

Forex Trading ಹೆಸರಿನಲ್ಲಿ ವಂಚನೆ: ಬ್ಯಾಂಕ್‌ ಮ್ಯಾನೇಜರ್‌ಗಳು ಸೇರಿ ನಾಲ್ವರ ಬಂಧನ!

Nov 24, 2025

ಕಾರವಾರ: ಆನ್‌ಲೈನ್‌ನಲ್ಲಿ ಫಾರೆಕ್ಸ್‌ ಟ್ರೇಡಿಂಗ್‌ ಮೂಲಕ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ, ಹೊನ್ನಾವರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 46.50 ಲಕ್ಷ ರೂಪಾಯಿ ವಂಚಿಸಿದ ಅಂತಾರಾಜ್ಯ ವಂಚಕರ ಜಾಲವನ್ನು ಭೇದಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿಇಎನ್ (CEN)...

Konkan ರೈಲ್ವೆ ನೌಕರಿ ಹೆಸರಿನಲ್ಲಿ 6.46 ಲಕ್ಷ ರೂ. ವಂಚನೆ!

Nov 23, 2025

ಕುಮಟಾ: ಕೊಂಕಣ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕುಮಟಾದ ಯುವಕನೊಬ್ಬನಿಂದ ಬರೋಬ್ಬರಿ 6,46,602 ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಸಂಬಂಧ ಮುಂಬೈ ಮೂಲದ ಆರೋಪಿಯ ವಿರುದ್ಧ ಭಾರತೀಯ...

Shocking News | ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ!

Nov 22, 2025

ಕೊಚ್ಚಿ: ಮನೆಯೊಂದರ ಆವರಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಕೇರಳದ ಕೊಚ್ಚಿಯ ತೇವರ (Thevara) ಎಂಬಲ್ಲಿ ಶನಿವಾರ ನಡೆದಿದೆ. ಕೊಲೆಯಾದ ಮಹಿಳೆ ಯಾರು ಎಂಬುದು ಇನ್ನೂ ಗುರುತಿಸಲಾಗಿಲ್ಲ....

SCAM Alert | Online ಪಾರ್ಟ್ ಟೈಂ Job ಹೆಸರಲ್ಲಿ ಮಹಿಳೆಗೆ 10.98 ಲಕ್ಷ ವಂಚನೆ!

Nov 20, 2025

ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ಮಾಡಿ ಸಾವಿರಾರು ರೂಪಾಯಿ ಸಂಪಾದಿಸಬಹುದು ಎಂದು ನಂಬಿಸಿ, ಮಹಿಳೆಯೊಬ್ಬರಿಂದ ಬರೋಬ್ಬರಿ 10.98 ಲಕ್ಷ ರೂಪಾಯಿ ವಂಚಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದ್ದು, ಈ...

1 2 3
Shorts Shorts