Congress | ಐವನ್ ಡಿಸೋಜಾ ಮತ್ತು ಮಿಥುನ್ ರೈಗೆ ನೋಟಿಸ್ ನೀಡಿದ AICC..! Dec 5, 2025 ಬೆಂಗಳೂರು: ಮುಖ್ಯಮಂತ್ರಿ (Chief Minister – CM) ಹುದ್ದೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿ ಪಕ್ಷದೊಳಗೆ ಮುಜುಗರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ಐವನ್ ಡಿಸೋಜಾ (Ivan D’Souza) ಮತ್ತು ಮಿಥುನ್ ರೈ (Mithun Rai)...