ವಿಮಾನದಲ್ಲಿ American ಮಹಿಳೆಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್: CM ಸಿದ್ದರಾಮಯ್ಯ ಶ್ಲಾಘನೆ Dec 14, 2025 ಬೆಂಗಳೂರು: ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕನ್ ಮೂಲದ ಯುವತಿಯೊಬ್ಬರು ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಸಮಯಪ್ರಜ್ಞೆ ಮೆರೆದು ಅವರ ಪ್ರಾಣ ಉಳಿಸಿದ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಉಸ್ತುವಾರಿ ಕಾರ್ಯದರ್ಶಿ ಡಾ....