Home State Politics National More
STATE NEWS
Home » Cricket News

Cricket News

Cricket Update | ಕಾಲ್ತುಳಿತ ದುರಂತದ ನಡುವೆಯೂ ಕ್ರಿಕೆಟ್ ಟೂರ್ನಿ ಮುಂದುವರಿಕೆಗೆ ಅನಿಲ್ ಕುಂಬ್ಳೆ ಸಾಥ್

Jan 2, 2026

ಬೆಂಗಳೂರು : ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ಅತ್ಯಂತ ದುರದೃಷ್ಟಕರ. ಆದರೆ, ಈ ಕಾರಣಕ್ಕಾಗಿ ಪಂದ್ಯಾವಳಿಯನ್ನೇ ರದ್ದುಗೊಳಿಸುವುದು ಸರಿಯಾದ ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ...

Chinnaswamy ಕ್ರೀಡಾಂಗಣದಲ್ಲಿ ಮೊಳಗಿದ ವೇದಘೋಷ: ಕಾಲ್ತುಳಿತದ ಬಳಿಕ ಶಾಂತಿಗಾಗಿ ವಿಶೇಷ ಹೋಮ-ಹವನ!

Dec 22, 2025

ಬೆಂಗಳೂರು: ವಿಶ್ವವಿಖ್ಯಾತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಭಕ್ತಿಭಾವದ ವಾತಾವರಣ ಮನೆಮಾಡಿತ್ತು. ಇತ್ತೀಚೆಗೆ ನಡೆದ ಕಾಲ್ತುಳಿತದಂತಹ ದುರ್ಘಟನೆಗಳ ಹಿನ್ನೆಲೆಯಲ್ಲಿ ಮತ್ತು ಮುಂಬರುವ ಪಂದ್ಯಾವಳಿಗಳು ನಿರ್ವಿಘ್ನವಾಗಿ ನಡೆಯಲಿ ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು...

Chinnaswamy Stadiumನಲ್ಲಿ ಪಂದ್ಯಾವಳಿಗೆ ಕಂಟಕ?: KSCAಗೆ ಕಬ್ಬನ್ ಪಾರ್ಕ್ ಪೊಲೀಸರ ನೋಟಿಸ್!

Dec 20, 2025

ಬೆಂಗಳೂರು: ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುರಕ್ಷತಾ ಮಾನದಂಡಗಳ ಪಾಲನೆ ವಿಚಾರವಾಗಿ ಕಬ್ಬನ್ ಪಾರ್ಕ್ ಪೊಲೀಸರು ರಾಜ್ಯ ಕ್ರಿಕೆಟ್ ಮಂಡಳಿಗೆ (KSCA)...

South Africa ಸರಣಿ: 3-1 ಅಂತರದಲ್ಲಿ ಭಾರತಕ್ಕೆ ಐತಿಹಾಸಿಕ ಜಯ; ಕ್ಯಾಮರಾಮ್ಯಾನ್‌ಗೆ ತಗುಲಿದ Hardik ಸಿಕ್ಸರ್, ಮುಂದೇನಾಯ್ತು?

Dec 20, 2025

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಲ್ಲಿ ಗೆದ್ದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಂತಿಮ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳ ಅಬ್ಬರದ ಪ್ರದರ್ಶನ ಕಂಡುಬಂದಿದ್ದು, ಸರಣಿಯುದ್ದಕ್ಕೂ ಪ್ರವಾಸಿ...

IPL ಹರಾಜು: 25.2 ಕೋಟಿಗೆ ಕೆಕೆಆರ್ ಪಾಲಾದ ಕ್ಯಾಮರೂನ್ ಗ್ರೀನ್; ಆದರೆ ಕೈ ಸೇರೋದು 18 ಕೋಟಿ ಮಾತ್ರ!

Dec 16, 2025

ಬೆಂಗಳೂರು: ಐಪಿಎಲ್ 2026ರ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಹೊಸ ದಾಖಲೆ ಬರೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬರೋಬ್ಬರಿ 25.20 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಗ್ರೀನ್...

KSCA ನೂತನ ಸಾರಥಿಗಳಿಂದ ಸಿಎಂ ಸಿದ್ದರಾಮಯ್ಯ ಭೇಟಿ: ವೆಂಕಟೇಶ್ ಪ್ರಸಾದ್, ಸಂತೋಷ್ ಮೆನನ್‌ಗೆ ಅಭಿನಂದನೆ

Dec 10, 2025

ಬೆಳಗಾವಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಕಾರ್ಯದರ್ಶಿ ಸಂತೋಷ್ ಮೆನನ್ ಅವರು ಬುಧವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು....

Shorts Shorts