Home State Politics National More
STATE NEWS
Home » Cyber Crime

Cyber Crime

IPS ಅಧಿಕಾರಿ ಹೆಸರಲ್ಲಿ ಹಣಕ್ಕೆ ಬೇಡಿಕೆ, DCP ನೀಡಿದ್ರು ಎಚ್ಚರಿಕೆ!

Jan 9, 2026

ಬೆಂಗಳೂರು: ಸೈಬರ್ ವಂಚಕರು ಈಗ ಜನಸಾಮಾನ್ಯರನ್ನು ಬಿಟ್ಟು ನೇರವಾಗಿ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಬಳಸಿಕೊಂಡು ವಂಚನೆಗೆ ಇಳಿದಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರ ಫೋಟೋ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಾಟ್ಸಾಪ್ (WhatsApp) ಮೂಲಕ ಹಣ ಪೀಕಲು...

‘Digital Arrest’ ಬಲೆಯಲ್ಲಿ 80ರ ವೃದ್ಧ; 1 ಕೋಟಿ ರೂ. ಗುಳುಂ: ಬ್ಯಾಂಕ್ ಮ್ಯಾನೇಜರ್ ಸೇರಿ ಐವರು ಅರೆಸ್ಟ್!

Jan 9, 2026

ನವದೆಹಲಿ: ಸೈಬರ್ ಲೋಕದ ಖದೀಮರು ವಂಚನೆಗೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ಇದೀಗ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ವಂಚಿಸಿದ ಆಘಾತಕಾರಿ ಘಟನೆ...

BJP ಶಾಸಕ ಸಿ.ಕೆ. ರಾಮಮೂರ್ತಿರವರ Instagram ಹ್ಯಾಕ್; ಯುವತಿಗೆ ಅಸಂಬದ್ಧ ಸಂದೇಶ!

Jan 7, 2026

ಬೆಂಗಳೂರು: ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ (MLA C.K. Ramamurthy) ಅವರ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹ್ಯಾಕ್ ಆದ ಬೆನ್ನಲ್ಲೇ ಆ ಖಾತೆಯಿಂದ ಯುವತಿಯೊಬ್ಬರಿಗೆ ಅಸಂಬದ್ಧವಾಗಿ...

ಹೊಸ ವರ್ಷದ Gift links ಕ್ಲಿಕ್ ಮಾಡುವ ಮುನ್ನ ಎಚ್ಚರ! ಶುಭಾಶಯದ ಹೆಸರಲ್ಲಿ ಖಾತೆ ಖಾಲಿ ಮಾಡ್ತಾರೆ ಸೈಬರ್ ವಂಚಕರು

Dec 31, 2025

ಮಂಗಳೂರು: ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುವ ನೆಪದಲ್ಲಿ ಸೈಬರ್ ವಂಚಕರು (Cyber Fraudsters) ಆಕರ್ಷಕ ಲಿಂಕ್‌ಗಳನ್ನು ಕಳುಹಿಸಿ ವಂಚಿಸುತ್ತಿದ್ದಾರೆ. ಮಂಗಳೂರಿನ ಖ್ಯಾತ ಸೈಬರ್ ತಜ್ಞ ಡಾ. ಅನಂತ ಪ್ರಭು ಅವರು...

BIG ALERT | ರಾಷ್ಟ್ರಪತಿ ದ್ರೌಪದಿ ಮುರ್ಮು ಹೆಸರಲ್ಲಿ ಡೀಪ್ ಫೇಕ್ ವಂಚನೆ; AI ವಿಡಿಯೋ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು!

Dec 20, 2025

ಬೆಂಗಳೂರು: ನಗರದ ಪ್ರತಿ ಪೊಲೀಸ್ ಠಾಣೆಯಲ್ಲಿ ಸಕ್ರಿಯವಾಗಿರುವ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ (SMMC) ಸಿಬ್ಬಂದಿ ಸಮಯಪ್ರಜ್ಞೆಯಿಂದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸಲು ಯತ್ನಿಸುತ್ತಿದ್ದ ಜಾಲವೊಂದು ಬಯಲಿಗೆ ಬಂದಿದೆ....

ಅಶ್ಲೀಲ ವಿಡಿಯೋ ಗೀಳು; ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ 32 ಕೇಸ್ ದಾಖಲು!

Dec 13, 2025

ರಾಯಚೂರು:  ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ, ಸೈಬರ್ ಕ್ರೈಂ ಪೊಲೀಸರು ಪ್ರತಿಷ್ಠಿತ ಕುಟುಂಬದ ಯುವಕನೊಬ್ಬನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆಯ ವಿಡಿಯೋಗಳನ್ನು (CSAM) ಅತಿಯಾಗಿ ವೀಕ್ಷಿಸಿದ ಆರೋಪದ ಮೇಲೆ ಒಟ್ಟು 32 ಪ್ರತ್ಯೇಕ ಪ್ರಕರಣಗಳನ್ನು...

1 2 3
Shorts Shorts