ಕರಾವಳಿಯ ಖಡಕ್ ಅಧಿಕಾರಿಗಳಿಗೆ ಸಂಕಷ್ಟ? Commissioner, SP ಎತ್ತಂಗಡಿಗೆ ಅಕ್ರಮ ದಂಧೆಕೋರರ ‘ಪ್ರಬಲ ಲಾಬಿ’! Jan 6, 2026 ಮಂಗಳೂರು: ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಅವರನ್ನು ವರ್ಗಾವಣೆ...