Dasara ರಜೆ ವಿಸ್ತರಣೆ ಹಿನ್ನಲೆ: ಶಾಲಾ ದಿನಗಳ ಕೊರತೆ ಸರಿದೂಗಿಸಲು ಸರ್ಕಾರದಿಂದ ಮಹತ್ವದ ಆದೇಶ! Nov 8, 2025 ಬೆಂಗಳೂರು: ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಉಂಟಾದ ಶಾಲಾ ದಿನಗಳ ಕೊರತೆಯನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ದಸರಾ ರಜೆಗಳನ್ನು ವಿಸ್ತರಿಸಿದ...