Sandalwood Star War | ಹೆಸರು ಹೇಳದೆ ಸುದೀಪ್‌ಗೆ ಟಕ್ಕರ್ ಕೊಟ್ಟ ವಿಜಯಲಕ್ಷಿ ದರ್ಶನ್..! Dec 22, 2025 ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈಗ ‘ಕಿಚ್ಚ’ ಸುದೀಪ್ (Kichcha Sudeep) ಮತ್ತು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅಭಿಮಾನಿಗಳ ನಡುವೆ ಪರೋಕ್ಷ ಸಮರ ಶುರುವಾಗಿದೆ. ಸುದೀಪ್ ಅವರ ‘ಮಾರ್ಕ್’ (Mark) ಸಿನಿಮಾ ರಿಲೀಸ್ ಹೊಸ್ತಿಲಲ್ಲಿ...