7 ತಿಂಗಳಿಂದ ಕಮಿಷನ್ ಹಣ ಬಾರದೇ ಪರದಾಟ: ವಿತರಕರಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಸರ್ಕಾರಗಳು Dec 14, 2025 ಬಳ್ಳಾರಿ: ಬಡವರಿಗೆ ಅನ್ನದಾನ ಮಾಡುವ ಅನ್ನಭಾಗ್ಯ ಯೋಜನೆಯ ಯಶಸ್ಸಿನ ಹಿಂದೆ ಶ್ರಮಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿತರಕರು (Ration Dealers) ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 7 ತಿಂಗಳಿಂದ ಕಮಿಷನ್ ಹಣ ಬಿಡುಗಡೆಯಾಗದ ಕಾರಣ, ವಿತರಕರು...