Home State Politics National More
STATE NEWS
Home » Death

Death

Wild Bison Dea*th | ಚಿಕಿತ್ಸೆ ಸಿಗದೇ ನರಳಿ ಪ್ರಾ*ಣ ಬಿಟ್ಟ ಕಾಡುಕೋಣ!

Dec 21, 2025

ಉತ್ತರಕನ್ನಡ: ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗವಿನಗುಡ್ಡದ ಅಡಿಕೆ ತೋಟದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದ ಕಾಡುಕೋಣವೊಂದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ಧಾರುಣ ಘಟನೆ ನಡೆದಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ...

Deadly Accident | IAS ಅಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಸಹೋದರರ ದುರ್ಮರಣ; ಕರುಳು ಹಿಂಡುವಂತಿದೆ ಕುಟುಂಬಸ್ಥರ ಆಕ್ರಂದನ!

Nov 26, 2025

ಬೆಳಗಾವಿ: ರಸ್ತೆ ಅಪಘಾತವೊಂದು ನಾಡಿನ ದಕ್ಷ ಅಧಿಕಾರಿಯೊಬ್ಬರ ಪ್ರಾಣವನ್ನು ಬಲಿಪಡೆದಿದ್ದು, ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ದುರಂತ ಅಂತ್ಯ ಕಂಡಿದ್ದಾರೆ. ವಿಧಿಯಾಟಕ್ಕೆ ಒಂದೇ ಕುಟುಂಬದ ಮೂವರು ಸಹೋದರರು ಬಲಿಯಾಗಿದ್ದು, ಇಡೀ ಊರಿಗೆ...

Shocking UN Report: ​ವಿಶ್ವದಾದ್ಯಂತ ಪ್ರತಿ 10 ನಿಮಿಷಕ್ಕೊಮ್ಮೆ ಮಹಿಳೆ ಅಥವಾ ಬಾಲಕಿಯ ಹತ್ಯೆ!

Nov 25, 2025

​ನ್ಯೂಯಾರ್ಕ್: ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಜಾಗತಿಕವಾಗಿ ನಿರೀಕ್ಷಿತ ಪ್ರಗತಿಯಾಗಿಲ್ಲ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಪ್ರತಿ 10 ನಿಮಿಷಕ್ಕೊಮ್ಮೆ ಒಬ್ಬ ಮಹಿಳೆ ಅಥವಾ ಬಾಲಕಿಯ ಹತ್ಯೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು...

Dubai ಏರ್ ಶೋನಲ್ಲಿ ಪತನಗೊಂಡ Tejas ಯುದ್ಧವಿಮಾನದ ಪೈಲಟ್ ಯಾರು?

Nov 22, 2025

ದುಬೈ: ದುಬೈ ಏರ್ ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಭಾರತೀಯ ವಾಯುಪಡೆಯ ತೇಜಸ್ ಲಘು ಯುದ್ಧ ವಿಮಾನ (LCA Mk-1) ಪತನಗೊಂಡು, ವಿಮಾನದಲ್ಲಿದ್ದ ಪೈಲಟ್ ವಿಂಗ್ ಕಮಾಂಡರ್ ನಮಾನ್ಶ್ ಸಿಯಾಲ್ (37) ಅವರು ಹುತಾತ್ಮರಾಗಿದ್ದಾರೆ....

Saudi Arabiaದ ಮದೀನಾ ಬಳಿ ಭೀಕರ ಅಪಘಾತ: 42 ಭಾರತೀಯ ಯಾತ್ರಾರ್ಥಿಗಳು ಸಜೀವ ದಹನ!

Nov 17, 2025

ಸೌದಿ ಅರೇಬಿಯಾದ ಮದೀನಾ ನಗರದ ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 42 ಭಾರತೀಯ ಉಮ್ರಾ ಯಾತ್ರಾರ್ಥಿಗಳು ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಯಾತ್ರಾರ್ಥಿಗಳನ್ನು ಹೊತ್ತ ಬಸ್...

`ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಇನ್ನಿಲ್ಲ…!

Nov 14, 2025

ಬೆಂಗಳೂರು: ತಮ್ಮ ಇಡೀ ಜೀವನವನ್ನು ಪರಿಸರ ಸಂರಕ್ಷಣೆಗೆ ಮೀಸಲಿಟ್ಟು, ಸಹಸ್ರಾರು ಮರಗಳನ್ನು ಪೋಷಿಸಿದ್ದ ‘ವೃಕ್ಷಮಾತೆ’ ಎಂದೇ ಜಗದ್ವಿಖ್ಯಾತರಾಗಿದ್ದ ಸಾಲುಮರದ ತಿಮ್ಮಕ್ಕ(114) ಅವರು ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದ ಕಾರಣದಿಂದ ತುಂಬು ಜೀವನ ನಡೆಸಿದ ತಿಮ್ಮಕ್ಕ...

1 2 3
Shorts Shorts