Home State Politics National More
STATE NEWS
Home » Delhi news

Delhi news

News Alert | ವಾಹನ ಸವಾರರೇ ಎಚ್ಚರ: ನಾಳೆಯಿಂದ PUC ಸರ್ಟಿಫಿಕೇಟ್ ಇಲ್ಲದಿದ್ದರೆ Petrol, Disel ಸಿಗಲ್ಲ!

Dec 17, 2025

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಡಿಸೆಂಬರ್ 18 (ಗುರುವಾರ) ರ ನಂತರ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಇಲ್ಲದ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ನೀಡುವುದಿಲ್ಲ ಎಂದು...

‘National Herald’ ಕೇಸ್: ರಾಹುಲ್, ಸೋನಿಯಾ ಗಾಂಧಿಗೆ ಬಿಗ್ ರಿಲೀಫ್!

Dec 16, 2025

​ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್...

“ನಾವು ತಟಸ್ಥರಲ್ಲ, ಶಾಂತಿಯ ಪರ”: Putin ಎದುರೇ ಭಾರತದ ನಿಲುವು ಸ್ಪಷ್ಟಪಡಿಸಿದ ಪ್ರಧಾನಿ Modi!

Dec 5, 2025

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ (ಡಿ.5) ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ...

ಹಣ ಕೀಳಲು ಬಂದವನಿಗೆ ಬೆದರಿಸಿ ಬುದ್ಧಿ ಕಲಿಸಿದ ದೆಹಲಿ ಯುವಕ: ChatGPT ಬಳಸಿ ವಂಚಕನ ಫೋಟೋ, ಅಡ್ರೆಸ್ ಪತ್ತೆ!

Dec 5, 2025

ನವದೆಹಲಿ: ಸಾಮಾನ್ಯವಾಗಿ ಆನ್‌ಲೈನ್ ವಂಚಕರು ಅಮಾಯಕರಿಗೆ ಮಕ್ಮಲ್ ಟೋಪಿ ಹಾಕಿ ಹಣ ದೋಚುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ದೆಹಲಿಯ ಜಾಣ ಯುವಕ, ತನಗೆ ಮೋಸ ಮಾಡಲು ಬಂದ ವಂಚಕನಿಗೇ ನಡುಕ ಹುಟ್ಟಿಸಿದ ಘಟನೆ ನಡೆದಿದೆ....

Delhi Blast: ಸ್ಪೋಟಗೊಂಡ ಕಾರಿನಲ್ಲಿದ್ದ ಉಗ್ರ ವೈದ್ಯ?

Nov 11, 2025

ದೆಹಲಿ: ದೆಹಲಿಯ ರೆಡ್ ಫೋರ್ಟ್ (Delhi’s Red Fort) ಬಳಿ ಸಂಭವಿಸಿದ ಭಾರೀ ಸ್ಫೋಟದ ಹಿಂದೆ ಉಗ್ರರ (terrorist) ಕೈವಾಡ ಇರಬಹುದೆಂದು ಶಂಕೆ ವ್ಯಕ್ತವಾಗಿದ್ದು,  ಈ ಘಟನೆ ಫರಿದಾಬಾದ್‌ನ ಟೆರರಿಸ್ಟ್ ಮಾಡ್ಯೂಲ್ ಜೊತೆ ಸಂಪರ್ಕವಿರಬಹುದು...

Shorts Shorts