Devil ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ನಾನು ಕೂಡ ದರ್ಶನ್ ಫ್ಯಾನ್ ಎಂದ ಪ್ರತಾಪ್ ಸಿಂಹ! Nov 24, 2025 ಮೈಸೂರು: ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರ ಹೊಸ ಸಿನಿಮಾ ‘ಡೆವಿಲ್’ (Devil) ಪ್ರಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ( Pratap Simha) ಅವರು ಪಾಲ್ಗೊಂಡು ಸಾರ್ವಜನಿಕವಾಗಿ ಪೋಸ್ಟರ್ ಬಿಡುಗಡೆ...