Ditwah Cyclone Effect | ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈ ಕೊರೆಯುವ ಚಳಿ..! Dec 1, 2025 ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿತ್ವಾ ಚಂಡಮಾರುತದ (Ditwah Cyclone) ಪರಿಣಾಮದಿಂದಾಗಿ ಮೈನಡುಗಿಸುವಷ್ಟು ಚಳಿ ಆವರಿಸಿದೆ. ತಾಪಮಾನ (Temperature) ತೀವ್ರವಾಗಿ ಕುಸಿದಿದ್ದು, ಇನ್ನೆರಡು-ಮೂರು ದಿನಗಳ ಕಾಲ ಈ ಮೈ ಕೊರೆಯುವ ಚಳಿ ಮುಂದುವರಿಯುವ ಸಾಧ್ಯತೆಯಿದೆ. ಈ...