Coastal Karnataka | ಕರಾವಳಿಗೆ ಪ್ರತ್ಯೇಕ ‘ಪ್ರವಾಸೋದ್ಯಮ ನೀತಿ’: ಸಂಪತ್ತಿನ ಪರ್ವತಕ್ಕೆ ಕಾಯಕಲ್ಪ ನೀಡಲು ಡಿಸಿಎಂ ಡಿಕೆಶಿ ಸಂಕಲ್ಪ Jan 10, 2026 ಮಂಗಳೂರು: “ಕರಾವಳಿ ಭಾಗವು ಸೌಂದರ್ಯ, ಅಪಾರ ಜ್ಞಾನ ಮತ್ತು ಸಂಪತ್ತಿನ ಪರ್ವತವಿದ್ದಂತೆ. ಇಲ್ಲಿನ 320 ಕಿ.ಮೀ. ಉದ್ದದ ಕಡಲ ತೀರವನ್ನು ಸಮರ್ಪಕವಾಗಿ ಬಳಸಿಕೊಂಡು, ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ‘ಕರಾವಳಿ ಪ್ರವಾಸೋದ್ಯಮ ನೀತಿ’ಯನ್ನು...