Illicit Relationship | `ಸಹವಾಸ ಸಾಕು’ ಅಂದಿದಕ್ಕೆ ಪ್ರಿಯತಮೆಯಿಂದಲೇ ಯುವಕನಿಗೆ ಈ ಗತಿ! Dec 22, 2025 ದೊಡ್ಡಬಳ್ಳಾಪುರ: ಅ*ನೈತಿಕ ಸಂಬಂಧಕ್ಕೆ (Illicit Relationship) ಗುಡ್ ಬೈ ಹೇಳಿದ ಯುವಕನೊಬ್ಬನ ಮೇಲೆ ಮಹಿಳೆಯೇ ಗ್ಯಾಂಗ್ ಕಟ್ಟಿಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ...