ಕರಾವಳಿ ಕಾವಲಿಗೆ ‘ಸಿ-ಬ್ಯಾಂಡ್’ ಬಲ: ರಾಜ್ಯದ ಮೊದಲ Doppler Radar ಸ್ಥಾಪನೆ Nov 28, 2025 ಮಂಗಳೂರು: ಕರ್ನಾಟಕ ರಾಜ್ಯವು ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು, ತನ್ನ ಮೊಟ್ಟಮೊದಲ ‘ಸಿ-ಬ್ಯಾಂಡ್ ಡ್ಯುಯಲ್-ಪೋಲಾರ್ ಡಾಪ್ಲರ್ ವೆದರ್ ರೇಡಾರ್’ ಅನ್ನು ಮಂಗಳೂರಿನಲ್ಲಿ ಅಳವಡಿಸಿದೆ. ಈ ಅತ್ಯಾಧುನಿಕ ರೇಡಾರ್ ವ್ಯವಸ್ಥೆಯು ಸುಮಾರು 250...