ಭೀಕರ ರಸ್ತೆ ಅಪಘಾತ: Spot Death! Nov 5, 2025 ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ನಡೆದ ಭೀಕರ ರಸ್ತೆ ಅಪಘಾತ(Accident)ದಲ್ಲಿ ತೆಲಂಗಾಣ (Telangana)ಮೂಲದ ಉಪನ್ಯಾಸಕರೊಬ್ಬರು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಮತ್ತು ಡಿಟಿಡಿಸಿ (DTDC) ಕೊರಿಯರ್ ವಾಹನದ...