ನಟ Duniya Vijay ಹೆಸರಿನಲ್ಲಿ ಜನರಿಗೆ ಕೋಟಿ ಕೋಟಿ ವಂಚನೆ! Nov 13, 2025 ಖ್ಯಾತ ನಟ ದುನಿಯಾ ವಿಜಯ್ (ದುನಿಯಾ ವಿಜಿ) ಅವರ ಆಪ್ತರೆಂದು ಹೇಳಿಕೊಂಡು ಸೈಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ ಅಮಾಯಕ ಜನರಿಗೆ ಕೋಟಿಗಟ್ಟಲೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದುನಿಯಾ ವಿಜಿ ಅವರ ಆಪ್ತನೆಂದು ತನ್ನನ್ನು...