Chitradurgaದಲ್ಲಿ ಮಹಾರಾಷ್ಟ್ರ DySP ಕಾರು ಪಲ್ಟಿ; ಪ್ರವಾಸದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಜವರಾಯನ ಶಾಕ್! Jan 11, 2026 ಚಿತ್ರದುರ್ಗ: ತಮಿಳುನಾಡು ಪ್ರವಾಸ ಮುಗಿಸಿ ಸಂತೋಷದಿಂದ ಊರಿಗೆ ಮರಳುತ್ತಿದ್ದವರ ಬಾಳಲ್ಲಿ ವಿಧಿಯಾಟ ಬೇರೆಯೇ ಆಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಮಹಾರಾಷ್ಟ್ರ ಮೂಲದ ಡಿವೈಎಸ್ಪಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿ ತಾಯಿ...