Bhatkal ಪೊಲೀಸರ ಭರ್ಜರಿ ಬೇಟೆ: 1.38 ಲಕ್ಷ ಮೌಲ್ಯದ ನಿಷೇಧಿತ E-Cigarette ಜಪ್ತಿ; ವ್ಯಾಪಾರಿ ಅಂದರ್! Jan 2, 2026 ಭಟ್ಕಳ(ಉತ್ತರ ಕನ್ನಡ): ಭಟ್ಕಳ ಶಹರ ಠಾಣೆ ಪೊಲೀಸರು ಹೊಸ ವರ್ಷದ ದಿನವೇ (ಜ.1) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಜನನಿಬಿಡ ಪ್ರದೇಶವಾದ ಹೂವಿನ ಚೌಕ ಸಮೀಪದ ದುಬೈ ಮಾರ್ಕೆಟ್‌ನ ಅಂಗಡಿಯೊಂದರ ಮೇಲೆ ರಾತ್ರಿ ಹಠಾತ್...