ಬೆಂಗಳೂರಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಇಂದೇ Deadline: ಇನ್ನೂ ಪೂರ್ಣಗೊಳ್ಳದ ಗಣತಿ ಕಾರ್ಯ! Oct 31, 2025 ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ನಗರಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಇಂದು(ಅಕ್ಟೋಬರ್ 31) ಅಂತಿಮ ಗಡುವು ನಿಗದಿಯಾಗಿದೆ. ರಾಜ್ಯದ ಅತಿದೊಡ್ಡ ಸಮೀಕ್ಷೆಯಾಗಿರುವ ಬೆಂಗಳೂರಿನ 44 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆಗಾಗಿ ಸುಮಾರು...