Electric Busನಿಂದಾದ ಅವಾಂತರ – ಡೋರ್ ಕ್ಲೋಸ್ ಆಗಿ ಪ್ರಯಾಣಿಕನಿಗೆ ಗಂಭೀರ ಗಾಯ! Nov 4, 2025 ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ (Electric Bus) ಗಳಲ್ಲಿ ತಾಂತ್ರಿಕ ದೋಷಗಳ ಸರಮಾಲೆ ಮುಂದುವರಿದಿದೆ. ಇತ್ತೀಚಿನ ಘಟನೆಯಲ್ಲಿ, ಬಸ್‌ನ ಬಾಗಿಲು ಏಕಾಏಕಿ ಮುಚ್ಚಿಕೊಂಡ ಪರಿಣಾಮ ಒಬ್ಬ ಪ್ರಯಾಣಿಕನಿಗೆ ಗಂಭೀರ ಗಾಯವಾಗಿದೆ. ಘಟನೆ ಯಲಹಂಕದ...