BMTC ಪ್ರಯಾಣಿಕರಿಗೆ Good News: ನೈಸ್ ರಸ್ತೆಯ ವಜ್ರ ಬಸ್‌ಗಳಿಗೆ ಇನ್ಮುಂದೆ ಸಿಗಲಿದೆ ಮಾಸಿಕ ಪಾಸ್..! Dec 1, 2025 ಬೆಂಗಳೂರು: ಸಿಲಿಕಾನ್ ಸಿಟಿ ಪ್ರಯಾಣಿಕರಿಗೆ ಬಿಎಂಟಿಸಿ (BMTC) ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ನೈಸ್ ರಸ್ತೆಯಲ್ಲಿ (NICE Road) ಸಂಚರಿಸುವ ಬಸ್‌ಗಳ ಪ್ರಯಾಣಿಕರಿಗೆ ಮಾಸಿಕ ಪಾಸ್ (Monthly Pass) ವ್ಯವಸ್ಥೆಯನ್ನು ಪರಿಚಯಿಸಿದೆ. ಮಾದಾವರದಿಂದ ಎಲೆಕ್ಟ್ರಾನಿಕ್...