Kalasipalyaದಲ್ಲಿ ದಾರುಣ ಘಟನೆ — ಸ್ನೇಹಿತೆಯ ನೆನಪಿನಲ್ಲಿ ಬಾಲಕಿ ಆತ್ಮಹತ್ಯೆ! Nov 10, 2025 ಬೆಂಗಳೂರು: ಸ್ನೇಹಿತೆಯ (friend) ಆತ್ಮಹತ್ಯೆ (suicide) ಯ ಶಾಕ್ ತಡೆಯಲಾಗದೆ, ಮತ್ತೊಬ್ಬ ಬಾಲಕಿಯೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ. ಮೃತಳನ್ನು ಶರ್ಮಿಳಾ (Sharmila) (16) ಎಂದು ಗುರುತಿಸಲಾಗಿದ್ದು, ಖಾಸಗಿ ಶಾಲೆಯಲ್ಲಿ...