Naval Baseನ ವಜ್ರಕೋಶ ಬಳಿ ಭೂಮಿ ಕಂಪಿಸಿದ ಅನುಭವ: ಸ್ಫೋಟದ ಸದ್ದಿನ ಅಸಲಿಯತ್ತು ಬಿಚ್ಚಿಟ್ಟ ನೌಕಾಪಡೆ! Dec 13, 2025 ಕಾರವಾರ(ಉತ್ತರಕನ್ನಡ): ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದ ಸಮೀಪದ ನೌಕಾನೆಲೆಯ `ವಜ್ರಕೋಶ’ ಬಳಿ ಭಾರಿ ಸ್ಫೋಟದ ಸದ್ದು ಮತ್ತು ಕಂಪನ ಉಂಟಾಗಿದೆ ಎಂಬ ಮಾಧ್ಯಮ ವರದಿಗಳಿಗೆ ಭಾರತೀಯ ನೌಕಾಪಡೆ ಸ್ಪಷ್ಟನೆ ನೀಡಿದೆ. ಈ ಸದ್ದು ಮತ್ತು...