ನಕಲಿ ಬೀಡಿ ಮಾರಾಟ ಜಾಲ ಪತ್ತೆ; ₹22 ಸಾವಿರ ಮೌಲ್ಯದ ಬಂಡಲ್‌ಗಳು ವಶ! Nov 19, 2025 ಬೆಂಗಳೂರು: ಪ್ರತಿಷ್ಠಿತ ಬೀಡಿ ಕಂಪನಿಯ ಲೋಗೋವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡು, ನಕಲಿ ಬೀಡಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ₹ 22,000/- ಮೌಲ್ಯದ...