Bengaluruರಲ್ಲಿ ₹7.11 ಕೋಟಿ ದರೋಡೆ: ಪರಪ್ಪನ ಅಗ್ರಹಾರ ಜೈಲಿನಿಂದಲೇ ಸ್ಕೆಚ್ ಹಾಕಿರುವ ಶಂಕೆ! Nov 20, 2025 ಬೆಂಗಳೂರು: ನಗರದಲ್ಲಿ ₹7 ಕೋಟಿ (₹7 crore) ದರೋಡೆ ಮಾಡಿ ಪರಾರಿಯಾಗಿರುವ ಖದೀಮರ ಪತ್ತೆಗಾಗಿ ಪೊಲೀಸರು (police) ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜ್ಯದ ಗಡಿಭಾಗಗಳು ಹಾಗೂ ನೆರೆಯ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ...