Shocking News ವಿಧಾನಸೌಧದ ಎದುರೇ ಪುಂಡರ ಅಟ್ಟಹಾಸ: ಕಾನೂನಿನ ಭಯವಿಲ್ಲದೆ ಯುವಕರ ಕಾದಾಟ! Nov 19, 2025 ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಎದುರೇ ಪುಂಡರ ಗುಂಪೊಂದು ಅಟ್ಟಹಾಸ ಮೆರೆದ ಆಘಾತಕಾರಿ ಘಟನೆ ನಡೆದಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಬಹಿರಂಗ ಸವಾಲು ಹಾಕುವಂತೆ, ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಸಿನಿಮೀಯ...