ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ America ಯುವತಿಯ ಪ್ರಾಣ ಉಳಿಸಿದ ಅಂಜಲಿ ನಿಂಬಾಳ್ಕರ್! Dec 13, 2025 ಕಾರವಾರ: ರಾಜಕಾರಣಿಯಾಗಿದ್ದರೂ ತಮ್ಮೊಳಗಿನ ವೈದ್ಯವೃತ್ತಿಯ ಧರ್ಮವನ್ನು ಮರೆಯದ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು, ವಿಮಾನದಲ್ಲಿ ಅಸ್ವಸ್ಥಗೊಂಡ ಅಮೆರಿಕ ಮೂಲದ ಯುವತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ಮಾನವೀಯ ಘಟನೆ...