Indira Canteen ಊಟಕ್ಕಿಲ್ಲ ಬೇಡಿಕೆ: ಕಾಂಗ್ರೆಸ್ ಸರ್ಕಾರ ಬಂದರೂ ಬದಲಾಗಲಿಲ್ಲ ಇಂದಿರಾ ಕ್ಯಾಂಟೀನ್ ವೈಫಲ್ಯತೆ! Nov 27, 2025 ಬೆಂಗಳೂರು: ಬಿಲ್ (Bill)ಪಾವತಿಸದ ಕಾರಣಕ್ಕಾಗಿ ಹಲವು ಇಂದಿರಾ ಕ್ಯಾಂಟೀನ್‌ಗಳ ಕಾವೇರಿ ನೀರಿನ ಸಂಪರ್ಕವನ್ನು (Cauvery water supply) ಕಡಿತಗೊಳಿಸಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಊಟ ಮತ್ತು ತಿಂಡಿಯ ಗುಣಮಟ್ಟದ ಕೊರತೆಯಿಂದಾಗಿ ಇಂದಿರಾ ಕ್ಯಾಂಟೀನ್‌ಗಳನ್ನು...