3 Arrest | ಹರಿಯಾಣ ಮಹಿಳೆಯ ಶವ, ಕೊಡಗಿನಲ್ಲಿ ಕಾರಿನಲ್ಲಿ ಪತ್ತೆ! Nov 15, 2025 ಕೊಡಗು: ಕಾರಿನಲ್ಲಿ ಮಹಿಳೆಯ ಶವ ಸಾಗಿಸುತ್ತಿದ್ದ ವೇಳೆ ಹರಿಯಾಣ ಮೂಲದ ಮೂವರನ್ನ ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮಾಲ್ದಾರೆ ಚೆಕ್‌ಪೋಸ್ಟ್ ನಲ್ಲಿ ನಡೆದಿದೆ. ಹರಿಯಾಣ ಮೂಲದ ಮಹಿಳೆ ಮೃತ ದುರ್ಧೈವಿಯಾಗಿದ್ದಾರೆ. ಶುಕ್ರವಾರ ರಾತ್ರಿ ವಿರಾಜಪೇಟೆ...