Student Death | ಶಾಲೆಯಿಂದ ಮನೆಗೆ ಬರಬೇಕಿದ್ದ ವಿದ್ಯಾರ್ಥಿ ಮಸಣಕ್ಕೆ! Nov 8, 2025 ಭಟ್ಕಳ(ಉತ್ತರ ಕನ್ನಡ): ಭಟ್ಕಳ ತಾಲೂಕಿನ ದಿ ನ್ಯೂ ಇಂಗ್ಲಿಷ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಶನಿವಾರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ವೆಂಕಟಾಪುರದ ಟ್ಯಾಕ್ಸಿ ಚಾಲಕ ಯೋಗೇಶ್ ಮೊಗೇರ್...