ನಮ್ಮ ಸರ್ಕಾರ ರೈತರ ಪರ: ನಾಳೆಯೇ ರೈತ ಮುಖಂಡರ ಜೊತೆ ಸಭೆ: C.M ಅಭಯ Nov 6, 2025 ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaiah)ಅವರು ಪ್ರತಿಕ್ರಿಯೆ ನೀಡಿದ್ದು, “ರೈತರ ಚಿಂತೆಗಳನ್ನು ನಮ್ಮ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಹಾಗೂ ನಾವು ರೈತರ ಪರವಾಗಿ ನಿಂತಿರುವ...