“Keep distance, EMI pending”; ಆಲ್ಟೋ ಕಾರಿನ ಸ್ಟಿಕ್ಕರ್ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು! Dec 22, 2025 ಮಂಗಳೂರು: ಭಾರತದ ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ಹಿಂಭಾಗದಲ್ಲಿ ಬರೆದಿರುವ ವಿಚಿತ್ರ ಮತ್ತು ತಮಾಷೆಯ ಸಾಲುಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಮಾರುತಿ ಆಲ್ಟೋ ಕಾರಿನ ಹಿಂಭಾಗದಲ್ಲಿದ್ದ ಸ್ಟಿಕ್ಕರ್ ಒಂದು ಸಾಮಾಜಿಕ ಜಾಲತಾಣದಲ್ಲಿ...