Instagram ಪಾಸ್‌ವರ್ಡ್ ರೀಸೆಟ್ ಇಮೇಲ್ ಗೊಂದಲ: Data Leak ಆಗಿಲ್ಲ ಎಂದ ಮೆಟಾ; ತಜ್ಞರು ಹೇಳೋದೇನು? Jan 11, 2026 ನವದೆಹಲಿ: ಇತ್ತೀಚೆಗೆ ಜಗತ್ತಿನಾದ್ಯಂತ ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಪಾಸ್‌ವರ್ಡ್ ರಿಸೆಟ್ ಮಾಡುವಂತೆ ದಿಢೀರ್ ಇಮೇಲ್‌ಗಳು ಬಂದಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇದು ಯಾವುದೇ ಹ್ಯಾಕಿಂಗ್ ಅಥವಾ ಡೇಟಾ ಕಳ್ಳತನದ (Data Breach)...