Ola-Uberಗೆ ನಡುಕ: ಜ.1 ರಿಂದ ರಸ್ತೆಗಿಳಿಯಲಿದೆ ಕೇಂದ್ರದ ‘Bharat Taxi’; ಚಾಲಕರಿಗೆ ಶೇ.80 ರಷ್ಟು ಆದಾಯ! Dec 18, 2025 ದೇಶದ ಟ್ಯಾಕ್ಸಿ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸಿರುವ ಖಾಸಗಿ ಕಂಪನಿಗಳಾದ ಓಲಾ (Ola) ಮತ್ತು ಉಬರ್ (Uber) ಅಧಿಪತ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಸಹಕಾರಿ ಇಲಾಖೆಯ ಬೆಂಬಲದೊಂದಿಗೆ ಆರಂಭವಾಗುತ್ತಿರುವ ಬಹುನಿರೀಕ್ಷಿತ...