Heart Attack | ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಯುವಕ ಸಾ*ವು! Dec 6, 2025 ಕೊಪ್ಪಳ: ಜಿಮ್‌ನಲ್ಲಿ(Gym) ವರ್ಕ್ ಔಟ್ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಹೃದಯಾಘಾತವಾಗಿ (Heart Attack) ಸಾವ*ನ್ನಪ್ಪಿರುವ ದುರಂತ ಘಟನೆ ಕೊಪ್ಪಳದಲ್ಲಿ ಕಂಡು ಬಂದಿದೆ. ಮೃತಪಟ್ಟ ಯುವಕನನ್ನು ಸಂದೇಶ್ (Sandesh) (28) ಎಂದು ಗುರುತಿಸಲಾಗಿದೆ. ಹೋಟೆಲ್ ಉದ್ಯಮ (Hotel...