Exclusive | ಸಾರ್, ಎರಡೂವರೆ ವರ್ಷ ಆಗಿದೆ, ಡಿಕೆಶಿಗೆ ಅವಕಾಶ ಕೊಡಿ- ಅಣ್ಣನ ಪರ ಡಿ.ಕೆ.ಸುರೇಶ್ ಬ್ಯಾಟಿಂಗ್! Dec 2, 2025 ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ನಡುವಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ನಲ್ಲಿ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಕುರಿತು ಗೌಪ್ಯ ಚರ್ಚೆ ನಡೆದಿದೆ ಎನ್ನಲಾಗಿದೆ. ಉಪಾಹಾರ ಸಭೆಯಲ್ಲಿ ಡಿ.ಕೆ....