AI ಸುಂದರಿಯ ಮೋಹಕ್ಕೆ ಬಿದ್ದು ಬೆತ್ತಲಾದ ಯುವಕ; ವಿಡಿಯೋ ತೋರಿಸಿ ಲಕ್ಷ ಲಕ್ಷ ದೋಖಾ..! Jan 12, 2026 ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಯುವತಿಯನ್ನು ನೈಜ ವ್ಯಕ್ತಿ ಎಂದು ನಂಬಿದ 26 ವರ್ಷದ ಯುವಕನೊಬ್ಬ ಈಗ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ವಿಶೇಷವೆಂದರೆ, ಈ ವಂಚನೆಗೆ ಆರೋಪಿಗಳು AI...