CM Siddaramaiah ಬೆಂಬಲಕ್ಕೆ ‘ಅಹಿಂದ’ ವೇದಿಕೆ: ನ.19 ರೊಂದು ಬೃಹತ್ ಸಮಾವೇಶ Nov 5, 2025 ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah )ಅವರಿಗೆ ರಾಜಕೀಯವಾಗಿ ಬಲ ತುಂಬುವ ಉದ್ದೇಶದಿಂದ ‘ಅಹಿಂದ’ ಸಮಾವೇಶವನ್ನು ಆಯೋಜಿಸಲು ಶೋಷಿತ ವರ್ಗಗಳ ಒಕ್ಕೂಟ ಮುಂದಾಗಿದೆ. ನವೆಂಬರ್ 19 ರಂದು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಬಲವಾದ ಐತಿಹಾಸಿಕ...