Health Study: ಹಿರಿಯರಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಈ ಜ್ಯೂಸ್ ರಾಮಬಾಣ! Jan 10, 2026 ಕೇವಲ ಒಂದು ತರಕಾರಿಯ ಜ್ಯೂಸ್ ವೃದ್ಧರಲ್ಲಿ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಅಧ್ಯಯನವೊಂದರಲ್ಲಿ ಕಂಡುಬಂದಿದೆ. ಅಮೆರಿಕಾದಲ್ಲಿ ನಡೆದ, ‘ಫ್ರೀ ರಾಡಿಕಲ್ ಬಯಾಲಜಿ ಮತ್ತು ಮೆಡಿಸಿನ್’ (Free Radical Biology and...