Nov 22, 2025
ಇಂಫಾಲ್: ಜಗತ್ತಿನ ಅಸ್ತಿತ್ವಕ್ಕೆ ಹಿಂದೂ ಸಮಾಜವೇ ಕೇಂದ್ರಬಿಂದುವಾಗಿದ್ದು, “ಹಿಂದೂಗಳಿಲ್ಲದೆ ಈ ಜಗತ್ತು ಉಳಿಯಲು ಸಾಧ್ಯವಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಮಣಿಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗ್ರೀಸ್...