Davanagere Crisis | ಅತ್ತ ಕಾಳಜಿ ಕೇಂದ್ರವೂ ಇಲ್ಲ, ಇತ್ತ ನೆರವೂ ಇಲ್ಲ; ದಾವಣಗೆರೆಯ 36 ಕುಟುಂಬಗಳು ಈಗ ಬೀದಿಪಾಲು! Dec 31, 2025 ದಾವಣಗೆರೆ: ದಾವಣಗೆರೆಯ ರವೀಂದ್ರನಾಥ ಬಡಾವಣೆಯಲ್ಲಿ (Ravindranath Layout) ಪಾರ್ಕ್‌ಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದ ಆರೋಪದ ಮೇಲೆ 36 ಮನೆಗಳನ್ನು ತೆರವುಗೊಳಿಸಿ ಸುಮಾರು ಮೂರು ತಿಂಗಳಾಗುತ್ತಾ ಬಂದಿದೆ. ಅಂದು ಸೂರು ಕಳೆದುಕೊಂಡ ಕುಟುಂಬಗಳಿಗೆ...